ಅಮೈ – ಕೊಡಿಯಾಲಬೈಲು ಶ್ರೀ ವಿಷ್ಣುಮೂರ್ತಿ ದೈವದ ಉತ್ಸವ ಸಮಿತಿ – ಅದೃಷ್ಟ ಚೀಟಿ ಫಲಿತಾಂಶ April 13, 2026 0 FacebookTwitterWhatsApp ಅಮೈ ಕೊಡಿಯಾಲಬೈಲು ಶ್ರೀ ವಿಷ್ಣುಮೂರ್ತಿದೈವದ ಉತ್ಸವ ಸಮಿತಿ ವತಿಯಿಂದ ಸಾಂಸ್ಕೃತಿಕ ಮತ್ತು ಸಿಡಿಮದ್ದು ಪ್ರದರ್ಶನದ ಸಹಾಯಾರ್ಥ ನಡೆದ ಅದೃಷ್ಟ ಚೀಟಿ ಫಲಿತಾಂಶ ಪ್ರಥಮ ಪ್ರತ್ಯೂಷ ರೆಡ್ಡಿ – 852, ದ್ವಿತೀಯ ಧರ್ಮಪಾಲ 161,ತೃತೀಯ ಕಾರ್ತಿಕ್ ಪ್ರಕಾಶ್ 296 ಇವರುಗಳು ಪಡೆದುಕೊಂಡಿದ್ದಾರೆ.