ಕಿಶಾನ್‌ ಅಂಬೆಕಲ್ಲು ನಿಧನ

0

ಮಡಪ್ಪಾಡಿ ಗ್ರಾಮದ ಅಂಬೆಕಲ್ಲು ಹುವಪ್ಪ ಗೌಡರವರ ಪುತ್ರ ಕಿಶಾನ್‌ ಅಂಬೆಕಲ್ಲುರವರು ಎ.14ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಲಿವರ್‌ ಸಮಸ್ಯೆಯಿಂದಾಗಿ ಸುಳ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆಗೆ ಫಲಕಾರಿಯಾಗದೆ ನಿಧನರಾದರು.
ಮೃತರು ತಂದೆ, ತಾಯಿ ನಿಲಾವತಿ, ಸಹೋದರರಾದ ಮಡಪ್ಪಾಡಿ ಗ್ರಾಮ ಪಂಚಾಯತ್‌ ಸಿಬ್ಬಂದಿ ತನುರಾಜ್‌, ಮಂಗಳೂರಿನಲ್ಲಿ ಉದ್ಯೋಗಿಯಾಗಿರುವ. ಸೃಜನ್‌ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ .
ಕಿಶಾನ್‌ ರವರ ಚಿಕಿತ್ಸೆಗಾಗಿ ಸಾಮಾಜಿಕ ಜಾಲಾತಾಣದ ಮೂಲಕ ಹಾಗೂ ಇತರ ಸಂಘಗಳ ಮೂಲಕ ಧನ ಸಂಗ್ರಹ ಮಾಡಿ ನೀಡಲಾಗಿತ್ತು.