ಸೈಂಟ್ ಬ್ರಿಜಿಡ್ಸ್ ಶಾಲೆಯ ನಿವೃತ್ತ ಶಿಕ್ಷಕಿ ಲಿಲ್ಲಿ ಪಿಂಟೊ ನಿಧನ

0

ಸುಳ್ಯ ಸೈಂಟ್ ಬ್ರಿಜಿಡ್ಸ್ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಯಾಗಿದ್ದ ಸಿಸ್ಟರ್ ಲಿಲ್ಲಿ ಪಿಂಟೊ ಅಲ್ಪ ಸೌಖ್ಯದಿಂದ ಮಂಗಳೂರು ಪಾದರ್ ಮುಲ್ಲರ್ ಅಸ್ಪತ್ರೆಯಲ್ಲಿ ಮೆ.5 ರಂದು ನಿಧನರಾದರು.

ಅವರಿಗೆ 73 ವರ್ಷ ವಯಸ್ಸಾಗಿತ್ತು.ಸುಳ್ಯ ಸೈಂಟ್ ಬ್ರಿಜಿಡ್ಸ್ ಶಾಲೆಯಲ್ಲಿ ಹಲವಾರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದರು.

ಇವರ ಅಂತ್ಯಸಂಸ್ಕಾರವು ಮೆ.7 ರಂದು ಮಂಗಳೂರು ದೇರಳಕಟ್ಟೆ ಪನಿರ್ ಚರ್ಚ್ ನಲ್ಲಿ ನಡೆಯಲಿದೆ