ಮರ್ಕಂಜ : ಮರ ಬಿದ್ದು ಮನೆಗೆ ಹಾನಿ May 9, 2026 0 FacebookTwitterWhatsApp ನಿನ್ನೆ ಸಂಜೆ ಸುರಿದ ಗಾಳಿ ಗುಡುಗು ಸಹಿತ ಮಳೆಗೆ ಮರ್ಕಂಜ ಗ್ರಾಮದ ಅಣ್ಣು ಕಟ್ಟೆಕ್ಕೋಡಿ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿರುವುದಾಗಿ ವರದಿಯಾಗಿದೆ. ಮರ ಬಿದ್ದ ಪರಿಣಾಮ ಸುಮಾರು 150ರಷ್ಟು ಹಂಚುಗಳು ಹಾನಿಯಾಗಿದೆ. ಮನೆಯ ಮಾಡಿಗೂ ಹಾನಿಯಾಗಿರುವುದಾಗಿ ತಿಳಿದು ಬಂದಿದೆ.