ಕುಯ್ಯಂಗೇರಿಯಲ್ಲಿ ನಡೆದ ವಾಲಿಬಾಲ್ ಪಂದ್ಯಾಟ 2026 ಪಂದ್ಯಾಟದಲ್ಲಿ ಮಾನ್ವಿ ಅಟ್ಯಾಕರ್ಸ್ ಪ್ರಥಮ

0

ಮೇ. 24ರಂದು ಮಡಿಕೇರಿ ತಾಲೂಕಿನ ಕುಯ್ಯಂಗೇರಿಯಲ್ಲಿ ನಡೆದ ವಾಲಿಬಾಲ್ ಪಂದ್ಯಾಟ 2026 ಪಂದ್ಯಾಟದಲ್ಲಿ ಮಾನ್ವಿ ಅಟ್ಯಾಕರ್ಸ್ ಕುಯ್ಯಂಗೇರಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಸುಳ್ಯದ ವಿಖ್ಯಾತ್ ಸೂಟೆಗದ್ದೆ, ಶ್ರೇಯಸ್ ಸೂಟೆಗದ್ದೆ, ನಿಶಾಂತ್ ಅಂಬೆಕಲ್ಲು, ಲಿತೇಶ್ ಅಂಬೆಕಲ್ಲು, ವಿನ್ಯಾಸ್ ಮೇಲೂರು, ಮಿಥುನ್ ಗುತ್ತಿಗಾರು, ಶಿವಪ್ರಸಾದ್ ಗೌಡ, ಭವಿಷ್ ಕಂಜಿಪಿಲಿ, ಧನ್ವಿತ್ ಹಲ್ದಡ್ಕ, ಯಶೋಧರ ನೂಚಿಲ ಭಾಗವಹಿಸಿದ್ದರು.