













ದೇವಚಳ್ಳ ಗ್ರಾಮದ ದಿ. ರಾಮಣ್ಣ ಗೌಡರ ಧರ್ಮಪತ್ನಿ ಶ್ರೀಮತಿ ಚಂದ್ರಾವತಿ ಅಂಬೆಕಲ್ಲುರವರು ಮೇ. 27 ರಂದು ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 82 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಜಯರಾಮ ಅಂಬೆಕಲ್ಲು, ಮನಮೋಹನ ಅಂಬೆಕಲ್ಲು, ಪುತ್ರಿ ಕಲಾವತಿ ಮಂಡೆಕೋಲು, ಸೊಸೆಯಂದಿರು, ಮೊಮ್ಮಕ್ಕಳು, ಮರಿ ಮಕ್ಕಳು, ಕುಟುಂಬಸ್ಥರು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.







