ತೊಡಿಕಾನ, ಕುಂಟುಕಾಡು, ವ್ಯಾಪರೆ ವ್ಯಾಪ್ತಿಯಲ್ಲಿ ಹುಚ್ಚು ನಾಯಿ ಪ್ಯತ್ಯಕ್ಷ

0

ರಾತ್ರೋ ರಾತ್ರಿ ಹಲವು ಮನೆಯ ಸಾಕು ಪ್ರಾಣಿ ಮೇಲೆ ದಾಳಿ

ತೊಡಿಕಾನ ಗ್ರಾಮದ ತೊಡಿಕಾನ, ಕುಂಟುಕಾಡು, ವ್ಯಾಪರೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಹುಚ್ಚು ನಾಯಿ ಪ್ಯತ್ಯಕ್ಷವಾಗಿದ್ದು ರಾತ್ರೋ ರಾತ್ರಿ ಹಲವು ಮನೆಯ ಸಾಕು ನಾಯಿ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.

ಈ ಬಗ್ಗೆ ಊರಿನವರು ಪಶುವೈದ್ಯ ಡಾ.ನಿತೀನ್ ಪ್ರಭುವಿಗೆ ತಿಳಿಸಿದಾಗ ತಕ್ಷಣ ಸ್ಪಂದಿಸಿ ತೊಡಿಕಾನಕ್ಕೆ ಬರುವುದಾಗಿ ತಿಳಿಸಿದ್ದಾರೆ.