ಶ್ರೀಮತಿ ಸರೋಜಿನಿ ರಾವ್ ಕಾನತ್ತಿಲ ನಿಧನ

0

ಸುಳ್ಯ ಕಸಬಾದ ಕಾನತ್ತಿಲ ನಿವಾಸಿ ದಿ. ದಿನಕರ ರಾವ್ ರವರ ಪತ್ನಿ ಶ್ರೀಮತಿ ಸರೋಜಿನಿ ಯವರು ತನ್ನ ಸ್ವಗೃಹದಲ್ಲಿ ಜೂ.12 ರಂದು ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಮೃತರು ಓರ್ವ ಪುತ್ರಿ ಶ್ರೀಮತಿ ವೀಣಾ, ಸೊಸೆ ಶ್ರೀಮತಿ ರಮಾ ನಾಗರಾಜ್ ಮತ್ತು ಅಳಿಯಂದಿರನ್ನು, ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು, ಬಂಧು ವರ್ಗದವರನ್ನು ಅಗಲಿದ್ದಾರೆ.