ಕೂತ್ಕುಂಜ: ಶಾಲಾ ಮಂತ್ರಿಮಂಡಲ ರಚನೆ

0

ಕೂತ್ಕುಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026 – 2027 ನೇ ಶೈಕ್ಷಣಿಕ ವರ್ಷದ ಸಂಸತ್ತು ರಚನೆ ಜೂ. 02 ರಂದು ನಡೆಯಿತು.
ಶಾಲಾ ಮುಖ್ಯಮಂತ್ರಿಯಾಗಿ ಪೃಥ್ವೀನ್ ಕೆ.ಎಸ್ , ಉಪಮುಖ್ಯಮಂತ್ರಿಯಾಗಿ ಗಗನ್ ಎ.ಟಿ, ಶಿಕ್ಷಣ ಮಂತ್ರಿಯಾಗಿ ಹವ್ಯಶ್ರೀ ಆರ್.ಕೆ, ಉಪ ಶಿಕ್ಷಣಮಂತ್ರಿಯಾಗಿ ಪೂರ್ವಿ ಹೆಚ್. , ಗೃಹಮಂತ್ರಿ ವಿವೇಕ್ ಎಂ. , ಉಪಗೃಹಮಂತ್ರಿಯಾಗಿ ಸುಮೇಧ .ಎಂ.ಕೆ , ಸಾಂಸ್ಕೃತಿಕ ಮಂತ್ರಿ ದಿಶಾ .ಪಿ.ಜಿ. , ಉಪಸಾಂಸ್ಕೃತಿಕ ಮಂತ್ರಿ ತನ್ವಿ ಆರ್. ,ಆರೋಗ್ಯ ಮಂತ್ರಿ ಆತ್ಮಿಕಾ ಜೆ. ಉಪ ಆರೋಗ್ಯ ಮಂತ್ರಿ ಹಿತಾಶ್ರೀ , ನೀರಾವರಿ ಮಂತ್ರಿ ಹೇಮ್ ರಾಜ್ ಕೆ. ಉಪನೀರಾವರಿ ಮಂತ್ರಿ ಗೌರವ್ ಕೆ. , ಕ್ರೀಡಾ ಮಂತ್ರಿ ಹಾರ್ದಿಕ್ ಕೆ. , ಉಪಕ್ರೀಡಾಮಂತ್ರಿ ತಿಶಾನ್ ಕೆ. , ಕೃಷಿಮಂತ್ರಿಯಾಗಿ ಸುಧನ್ವ ಎಂ.ಕೆ. , ಉಪಕೃಷಿಮಂತ್ರಿ ತಿಲಕ್, ಸ್ವಚ್ಛತಾ ಮಂತ್ರಿ ಧನುಶ್ರೀ , ಉಪ ಸ್ವಚ್ಛತಾ ಮಂತ್ರಿ ವೈಷ್ಣವಿ ಹೆಚ್. ಎಸ್. , ವಿರೋಧ ಪಕ್ಷದ ನಾಯಕಿಯರು ರೇಣುಕಾ , ದಿಶಾ ಕೆ.ಎಸ್ , ಪ್ರಾಧ್ಯ ಬಿ. ಆರ್ ಆಯ್ಕೆಯಾದರು.