ಸುಳ್ಯ ಸೈಂಟ್ ಜೋಸೆಫ್ ಪ್ರಾಥಮಿಕ ಶಾಲೆಯಲ್ಲಿ ಈವಿಎಂ ಮೊಬೈಲ್ ಆಪ್ ಮೂಲಕ ನೂತನ ವಿದ್ಯಾರ್ಥಿ ಮಂತ್ರಿ ಮಂಡಲ ರಚನೆ

0


ಸುಳ್ಯದ ಸೈಂಟ್ ಜೋಸೆಫ್ ಪ್ರಾಥಮಿಕ ಶಾಲೆ ಇಲ್ಲಿ ೨೦೨೬-೨೭ ನೇ ಸಾಲಿನ ಶಾಲಾ ವಿದ್ಯಾರ್ಥಿ ಸರಕಾರವನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಮೊಬೈಲ್ ಆಪ್ ಮೂಲಕ ಚುನಾವಣೆ ನಡೆಸಿ ರಚನೆ ಮಾಡಲಾಯಿತು ಮುಖ್ಯಮಂತ್ರಿಯಾಗಿ ಆದ್ವಿ ಎಚ್ ಪಿ ೭ಂ ,ಉಪಮುಖ್ಯ ಮಂತ್ರಿಯಾಗಿ ವರ್ಷಿತ್ ಡಿ ೭ಂ ವಿರೋಧ ಪಕ್ಷದ ನಾಯಕಿಯಾಗಿ ಎಂ ಬಿ ಅರ್ಚನ ಸುಬ್ಬಯ್ಯ೭ಂ ಸ್ಪೀಕರ್ ರಿಕ್ಸನ್ ಮೊಂತೆರೊ ೭ಂ ಗವರ್ನರ್ ಅದ್ವಿತಾ ಬಿ ಆರ್ ೭ಃ ಕಾರ್ಯದರ್ಶಿ ಇಶಾನ್ ಎನ್ ವಿ ೭ಃ ಆಯ್ಕೆಯಾದರು.
ವಿದ್ಯಾಮಂತ್ರಿಯಾಗಿ ಪ್ರಣಮ್ಯ ಜೆ ಕೆ ೭ನೇ, ಉಪವಿದ್ಯಾಮಂತ್ರಿ ಫಿಲ್ಝಾ ೬ನೇ, ಕ್ರೀಡಾ ಮಂತ್ರಿಯಾಗಿ ಪ್ರಜುಲ್ ಪಿ ೭ಂ ಉಪಕ್ರೀಡಾಮಂತ್ರಿಯಾಗಿ ಸಂಖ್ಯಾ ಕೆ ೬ನೇ, ಸಾಂಸ್ಕೃತಿಕ ಮಂತ್ರಿಯಾಗಿ ತೋಶನ್ ಗೌಡ ಕೆ ಎಸ್ . ೭ನೇ, ಉಪಸಾಂಸ್ಕೃತಿಕ ಮಂತ್ರಿಯಾಗಿ ಅಮೂಲ್ಯ ಎನ್ ವಿ ೬ನೇ, ವಾರ್ತಾ ಮಂತ್ರಿಯಾಗಿ ಪ್ರಜ್ಞಾ. ವಿ . ಎ ೭ನೇ, ಉಪವಾರ್ತಾ ಮಂತ್ರಿಯಾಗಿ ಸಾನ್ವಿ ಯು ಎಂ ೭ನೇ, ಆರೋಗ್ಯ ಮಂತ್ರಿಯಾಗಿ ಲಹರಿ ವಿ .ಜೆ ೭ನೇ, ಉಪ ಆರೋಗ್ಯ ಮಂತ್ರಿಯಾಗಿ ಅಧ್ಯ . ಪಿ ೬ನೇ, ಶಿಸ್ತು ಮಂತ್ರಿಯಾಗಿ ಪೂಜಾ ವಿಜಯ್ ೭ನೇ, ಉಪಶಿಸ್ತು ಮಂತ್ರಿಯಾಗಿ ಆಯಿಶತ್ ಲಿಬ ೬ನೇ, ಆಹಾರ ಮಂತ್ರಿಯಾಗಿ ರಸ್ನಾ ಎಸ್.ಆರ್ ೭ನೇ, ಉಪಆಹಾರ ಮಂತ್ರಿಯಾಗಿ ಸಾತ್ವಿಕ್ ಹೆಚ್ ೬ನೇ, ವಿರೋಧ ಪಕ್ಷದ ಸದಸ್ಯರುಗಳಾಗಿ ಆದರ್ಶ್ ಎ ಜಿ ೭ನೇ, ಸುಶಾನ್ ಡಿ ೭ನೇ, ಉದಿತ್ ಜಗದೀಶ್ ೭ನೇ, ಇಶಾರ ಪಿ. ಆರ್ ೭ನೇ, ರಿಫಾ ಫಾತಿಮಾ ೬ನೇ, ಫಾತಿಮತ್ ಶಯ್ಯ ೬ಂನೇ, ಆಯ್ಕೆಯಾದರು.
ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ ರವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಟವೇಣಿ ಬಿ. ಸಹಶಿಕ್ಷಕಿಯಾದ ಶ್ರೀಮತಿ ಸವಿತಾ ಮತ್ತು ಶಾಲಾ ಶಿಕ್ಷಕರು ಸಹಕರಿಸಿದರು. ೭ನೇ ತರಗತಿಯ ವಿದ್ಯಾರ್ಥಿ ವಿಹಾರ ಜೈನ್ ಸ್ವಾಗತಿಸಿ, ಕು. ಭುವಿ ವಂದನಾರ್ಪಣೆಗೈದರು.