ಮಹಾಬಲ ಗೌಡ ಎಸ್.ಕೆ. (ಕೆಳಗಿನಮನೆ) ನಿಧನ

0

ಜಾಲ್ಸೂರು ಗ್ರಾಮದ ಸೋಣಂಗೇರಿ
ಕೆಳಗಿನಮನೆ ನಿವೃತ್ತ ಕೆಎಫ್‌ಡಿಸಿ ಸೂಪರಿಂಟೆಂಡೆಂಟ್ ಮಹಾಬಲ ಗೌಡರು ಅಲ್ಪಕಾಲದ ಅಸೌಖ್ಯದಿಂದ ನಿನ್ನೆ ಸಂಜೆ ನಿಧನರಾದರು. ಇವರಿಗೆ 75 ವರ್ಷ ವಯಸ್ಸಾಗಿತ್ತು.

ಪತ್ನಿ ನಿವೃತ್ತ ಪ್ರಾಂಶುಪಾಲೆ ತಂಗಮ್ಮ, ಪುತ್ರರಾದ ಪುನೀತ್, ಸುಭಾಷ್ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.