ಬಾಲಪ್ಪ ಗೌಡ ಕಟ್ಟ ಬಳ್ಪ ನಿಧನ

0

ಬಳ್ಪ ಗ್ರಾಮದ ಕಟ್ಟ ಕುಟುಂಬದ ಯಜಮಾನ ಹಿರಿಯರಾದ ಬಾಲಪ್ಪ ಗೌಡ ಕಟ್ಟ ಇಂದು ನಿಧನರಾದರು. ಇವರಿಗೆ 92 ವರ್ಷ ವಯಸ್ಸಾಗಿತ್ತು. ಮೃತರು ಪುತ್ರಿಯರಾದ ಶ್ರೀಮತಿ ರಾಜೀವಿ, ಶ್ರೀಮತಿ ಪದ್ಮಾವತಿ ಪುತ್ರ ಬಾಲಕೃಷ್ಣ, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು,
ಕುಟುಂಬದವರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.