ಕಾಂತಮಂಗಲ ಸೇತುವೆ ಕೆಳಗೆ ಹೊಳೆಯಲ್ಲಿ ಮೊಸಳೆ ಪ್ರತ್ಯಕ್ಷ..,!!

0

ಸುಳ್ಯ ಕಾಂತಮಂಗಲ ಸೇತುವೆ ಕೆಳಗೆ ಹೊಳೆಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಸಾರ್ವಜನಿಕರು ತಮ್ಮ ಮೊಬೈಲ್ ಕೆಮರಾದಲ್ಲಿ ಮೊಸಳೆಯ ಫೋಟೊ ತೆಗೆಯುತ್ತಿದ್ದರು.
ಮಳೆ ಕಡಿಮೆಯಾದ ಸಂದರ್ಭದಲ್ಲಿ ಬಿಸಿಲು ಇದ್ದಾಗ ಮೊಸಳೆ ಹೊಳೆಯ ಮದ್ಯ ನೀರಿನಲ್ಲಿ ಕಂಡು ಬಂತು.