













ಹರಿಹರ ಪಲ್ಲತ್ತಡ್ಕದ ಮಲ್ಲಾರ ಎಂಬಲ್ಲಿ ಇಂದು ಬೆಳಗ್ಗೆ ಬಳಿ ಬೈಕ್ – ಟಾಟಾ ಎ ಇ ಎಸ್ ಡಿಕ್ಕಿ ಯಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಬೈಕ್ ಡಿಕ್ಕಿಯಾದಾಗ ಟಾಟಾ ಎ ಇ ಎಸ್ ಬ್ರೇಕ್ ಹಾಕಿ ಟಾಟಾ ವಾಹನ ಪಲ್ಡಿಯಾಗಿರುವುದಾಗಿ ತಿಳಿದು ಬಂದಿದೆ.

ಬೈಕ್ ಸವಾರ ಹೇಮಂತ್ ಎಂಬವರಿಗೆ ಗಂಭೀರವಾಗಿ ಗಾಯವಾಗಿ ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ.







