ಜಯರಾಜ್‌ ಕಣಕ್ಕೂರ್‌ ನಿಧನ

0

ಆಲೆಟ್ಟಿ ಗ್ರಾಮದ ಜಯರಾಜ್‌ ಕಣಕ್ಕೂರ್‌ ರವರು ಹೃದಯಘಾತದಿಂದ ಜು.12ರಂದು ನಿಧನರಾದರು. ಇವರಿಗೆ 40ವರ್ಷ ವಯಸ್ಸಾಗಿತ್ತು. ಮೃತರು ತಂದೆ ಬಾಲಕೃಷ್ಣ ಮಣಿಯಾಣಿ, ಪತ್ನಿ ಅಶ್ವಿತ, ಪುತ್ರ ಅದ್ವೈತ್‌ ಕೃಷ್ಣ, ಪುತ್ರಿ ಅದಿತಿ ಕೃಷ್ಣ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.