ಮುದರ ಪೊಡುಬಡ್ಡ ಎಡಮಂಗಲ ನಿಧನ

0

ಎಡಮಂಗಲ ಗ್ರಾಮದ ಪೊಡುಬಡ್ಡ ಮುದರರವರು ಅಲ್ಪ ಕಾಲದ ಅಸೌಖ್ಯ ದಿಂದ ಜುಲೈ 9 ರಂದು ನಿಧನರಾದರು.

ಮೃತರು ಇಬ್ಬರು ಸಹೋದರರು, ಮೂವರು ಸಹೋದರಿಯರನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.