ನಾಳೆ ಬೆಳಿಗ್ಗೆ ಜಯನಗರ ನಿವಾಸದಲ್ಲಿ ಲಿಗೋಧರ ಆಚಾರ್ಯರವರ ಅಂತಿಮ ದರ್ಶನಕ್ಕೆ ಅವಕಾಶ

0

ದ ಕ ಜಿಲ್ಲಾ ಟೈಲರ್ ಅಸೋಸಿಯೇಷನ್ ಸಮಿತಿಯ ಜೊತೆ ಕಾರ್ಯದರ್ಶಿ ಹಾಗೂ ಜಯನಗರ ನಿವಾಸಿ ಲಿಗೋಧರ ಆಚಾರ್ಯರವರ ಅಂತಿಮ ದರ್ಶನಕ್ಕೆ ಜಯನಗರ ಅವರ ನಿವಾಸದಲ್ಲಿ ಬೆಳಿಗ್ಗೆ 8 ಗಂಟೆಯಿಂದ 10 ಗಂಟೆಯವರೆಗೆ ಸಾರ್ವಜನಿಕರಿಗೆ ಅವಕಾಶವನ್ನು ಕಲ್ಪಿಸಲಿದ್ದೇವೆ.
ಬಳಿಕ ಜಯನಗರದ ಹಿಂದೂ ರುದ್ರ ಭೂಮಿಯಲ್ಲಿ ಅವರ ಅಂತ್ಯಕ್ರಿಯೆ ಕಾರ್ಯ ನಡೆಯಲಿದೆ ಎಂದು ಕುಟುಂಬದ ಸದಸ್ಯರುಗಳು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.