













ಸುಳ್ಯದ ಜಟ್ಟಿಪಳ್ಳದ ವಿಶ್ವ ಕಾಂಪ್ಲೆಕ್ಸ್ ನ ಲ್ಲಿ ಕಳೆದ 1 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಕೃಷ್ಣಾರ್ಪಣ ಫೌಂಡೇಶನ್ನ ಕಲರ್ ಥೆರಪಿಯ ಹೊನ್ನಪ್ಪ ಗೌಡರಿಗೆ ಬಸವ ಅಕ್ಯು ಅಕಾಡೆಮಿ ಟ್ರೆಡಿಶನ್ ಎನರ್ಜಿ ಮೆಡಿಶನ್ ಕೊಡಮಾಡುವ ‘ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಆರೋಗ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದೆ. ಬೆಂಗಳೂರಿನ ಅಂಬೆಡ್ಕರ್ ಭವನದಲ್ಲಿ ಈ ಕಾರ್ಯಕ್ರಮ ಇತ್ತಿಚೆಗೆ ಹಮ್ಮಿಕೊಳ್ಳಲಾಗಿತ್ತು.







