













ಮುರುಳ್ಯ ಗ್ರಾಮದ ಕುಕ್ಕುತ್ತಡಿಯ ಕೆಡೆಂಜಿ ಮೊಗರು ದಿ. ಮಾಯಿಲಪ್ಪ ರೈ ಯವರ ಧರ್ಮ ಪತ್ನಿ ಶ್ರೀಮತಿ ವಾಸಮ್ಮ ರೈ ಕುಕ್ಕುತ್ತಡಿ ವಯೋಸಹಜದಿಂದ ಅಲ್ಪ ಕಾಲದ ಅಸೌಖ್ಯದಿಂದ ಸ್ವಗ್ರಹದಲ್ಲಿ ನಿಧನರಾದರು.
ಅವರಿಗೆ ೮೨ ವರ್ಷ ವಯಸ್ಸಾಗಿತ್ತು. ಅವರು ಪ್ರಗತಿಪರ ಕೃಷಿಕರಾಗಿ ಕೊಡುಗೈದಾನಿಯಾಗಿದ್ದರು. ಮೃತರು ಪುತ್ರ ರಘುನಾಥ ರೈ ಕೆಡೆಂಜಿ ಮೊಗರು, ಪುತ್ರಿಯರಾದ ನಿವೃತ್ತ ಶಿಕ್ಷಕಿ ಶ್ರೀಮತಿ ವಾರಿಜ ಜಗನ್ನಾಥ ರೈ ಮರ್ಧಾಳ ದೋಳ, ಶ್ರೀಮತಿ ಯಶೋದ ರಮಾನಾಥ ರೈ ಅರಸಿಮಕ್ಕಿ ಶಿಭಕಾಜೆ, ಶ್ರೀಮತಿ ರಾಜೀವಿ ಉದಯಮಲ್ಲಿ ಪಲ್ಲಮಜಲುಗುತ್ತು, ಶ್ರೀಮತಿ ರಂಜಿನಿ ರಾಕೇಶ್ ಶೆಟ್ಟಿ ಸಾಂತ್ಯಗಡಗುತ್ತು ಕಿನ್ಯಾ, ಸೊಸೆ ನಿರ್ಮಲರಘುನಾಥ ರೈ, ಅಳಿಯಂದಿರು, ಮೊಮ್ಮಕ್ಕಳು, ಮರಿ ಮಕ್ಕಳು, ಕುಟುಂಬಸ್ಥರನ್ನು, ಬಂಧುಮಿತ್ರರನ್ನು ಅಗಲಿದ್ದಾರೆ.







