













ಕೂತ್ಕುಂಜ ಗ್ರಾಮದ ಪುತ್ಯ ತಿಮ್ಮಪ್ಪ ಗೌಡರು ಅಲ್ಪಕಾಲದ ಅಸೌಖ್ಯದಿಂದ ಆ.1 ರಂದು ನಿಧರಾದರು ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಧರ್ಮಪಾಲ, ನಾಗೇಶ, ಪುತ್ರಿಯರಾದ ಶ್ರೀಮತಿ ಸುಶೀಲಾ ರಮೇಶ ಶೇಣಿ, ಶ್ರೀಮತಿ ಶೋಭಾವತಿ ಬಾಲಕೃಷ್ಣ ಗಡಿಪಿಲ, ಸೊಸೆಯಂದಿರು,ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.







