ಬಾಲಚಂದ್ರ ರೈ ನಿಧನ

0

ಸುಳ್ಯದ ನಾವೂರು ಮನೆಯವರಾದ ದಿ.ಶೀನಪ್ಪ ರೈಯವರ ಪುತ್ರ ನ್ಯಾಯವಾದಿಯಾಗಿದ್ದ ಬಾಲಚಂದ್ರ ರೈ ಎಂಬವರು ಅಲ್ಪಕಾಲದ ಅಸೌಖ್ಯದಿಂದ ಹೃದಯಾಘಾತಗೊಂಡು ಇಂದು ಮಧ್ಯಾಹ್ನ ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು. ಮೃತರು ತಾಯಿ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.
ಅವರ ಅಂತ್ಯ ಸಂಸ್ಕಾರವನ್ನು ಕೊಡಿಯಾಲಬೈಲು ವಿಮುಕ್ತಿ ಧಾಮದಲ್ಲಿ ನೆರವೇರಿಸಲಾಯಿತು.