ಮುಚ್ಚಿಲ: ಕ್ಲಾಸಿಕ್ ಸ್ಪೋರ್ಟ್ಸ್ & ಆರ್ಟ್ಸ್ ಇದರ ಆಶ್ರಯದಲ್ಲಿ 80 ನೇ ಸ್ವಾತಂತ್ರ್ಯೋತ್ಸವ

0

ಕ್ಲಾಸಿಕ್ ಸ್ಪೋರ್ಟ್ಸ್ & ಆರ್ಟ್ಸ್ ಮುಚ್ಚಿಲ ಇದರ ಆಶ್ರಯದಲ್ಲಿ 80 ನೇ ಸ್ವಾತಂತ್ರ್ಯೋತ್ಸವ ನಡೆಯಿತು. ಧ್ವಜಾರೋಹಣ ರಾಜ್ಯ ಶಿಕ್ಷಕ ಪ್ರಶಸ್ತಿ ವಿಜೇತರು, ನಿವೃತ್ತ ಶಿಕ್ಷಕರು ವಾಸುದೇವ ನಡ್ಕ
ನೆರವೇರಿಸಿದರು.ಕ್ಲಬ್ ನ ಪದಾಧಿಕಾರಿಗಳು, ಗಣ್ಯರು, ಊರವರು ಪಾಲ್ಗೊಂಡಿದ್ದರು.