













ಸುಳ್ಯ ಮಿಲಿಟರಿ ಗ್ರೌಂಡ್ ನಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಮಾಜಿ ಸೈನಿಕ ಭವಾನಿ ಶಂಕರ ಕೋಲ್ಚಾರ್ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಸೇರಿದ ಎಲ್ಲರಿಗೂ ಸಿಹಿ ವಿತರಿಸಲಾಯಿತು. ಮಿಲಿಟರಿ ಗ್ರೌಂಡಿನ ಹಿರಿಯ ನಾಗರಿಕರು , ಎಂ ಜಿ ಬಾಯ್ಸ್ ನ ಸದಸ್ಯರು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು







