ಸುಳ್ಯದ ದೀಕ್ಷಾ ಟ್ರೇಡರ್ಸ್ ನಲ್ಲಿ ಸೀರೆಗಳ ಹಬ್ಬ ಪ್ರಾರಂಭ

0

ಸುಳ್ಯದ ಜಟ್ಟಿಪಳ್ಳ ವಿಶ್ವ ಕಾಂಪ್ಲೆಕ್ಸ್ ನಲ್ಲಿರುವ ಪ್ರಸಿದ್ಧ ವಸ್ತ್ರಗಳ ಮಳಿಗೆ ದೀಕ್ಷಾ ಟ್ರೇಡರ್ಸ್ ನಲ್ಲಿ ಆ.15 ರಿಂದ ಸೀರೆಗಳ ಹಬ್ಬ ಪ್ರಾರಂಭಗೊಂಡಿದ್ದು ಆ.16 ಮತ್ತು ಆ.17 ರವರೆಗೆ ಸೀರೆಗಳ ಹಬ್ಬ ನಡೆಯಲಿದೆ.


ಉತ್ತಮ ಗುಣಮಟ್ಟದ ಬಟ್ಟೆಗಳ ವ್ಯಾಪಾರದಲ್ಲಿ ಹೆಸರು ಗಳಿಸಿರುವ ದೀಕ್ಷಾ ಟ್ರೇಡರ್ಸ್ ನಲ್ಲಿ ಪ್ರತೀ ವರ್ಷವೂ ಇದೇ ದಿನಗಳಲ್ಲಿ ಆಷಾಢದ ಕೊನೆಯಲ್ಲಿ ವರ್ಷಕ್ಕೆ ಒಂದೇ ಒಂದು ಸಲ ಮಾತ್ರ ಇಳಿಸಿದ ಅತೀ ಕಡಿಮೆ ದರದಲ್ಲಿ
ಅತ್ಯಧಿಕ ಅತ್ಯಾಧುನಿಕ ವೆರೈಟಿಗಳೊಂದಿಗೆ ವಸ್ತ್ರಗಳ ಸಂಗ್ರಹವಿರುವ ಮಳಿಗೆಯಲ್ಲಿ ಮಹಿಳೆಯರು ತಮಗಿಷ್ಟವಾದ ಸೀರೆಗಳನ್ನು ಖರೀದಿಸುತ್ತಿದ್ದಾರೆ.
ಬದಲಾಗುತ್ತಿರುವ ಫ್ಯಾಶನ್ ಲೋಕಕ್ಕೆ ಸೂಕ್ತವಾದ ಆಯ್ಕೆಗಳೊಂದಿಗೆ ಜನರಿಗೆ ಬಟ್ಟೆಗಳನ್ನು ಖರೀದಿಸಲು ವಿಶಾಲವಾದ ಮಳಿಗೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸೀರೆಗಳನ್ನು ಖರೀದಿಸುತ್ತಿದ್ದಾರೆ.