ಉಬರಡ್ಕ: ಅಣೆಕಟ್ಟಿನಲ್ಲಿ ಸಿಕ್ಕಿಹಾಕಿದ ಮರಗಳ ತೆರವು

0

ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಕ ಸೇತುವೆಯ ಅಣೆಕಟ್ಟಿನಲ್ಲಿ ಸಿಕ್ಕಿ ಹಾಕಿದ ಮರ ಮತ್ತು ಕಸದ ರಾಶಿಯನ್ನು ಪ್ರತೀ ವರ್ಷದ ಸ್ವಾತಂತ್ರ್ಯ ದಿನದಂದು ಈ ಸಲವು ತೆಗೆದು ಸರಿ ಮಾಡಲಾಯಿತು.
ಈ ಸಂದರ್ಭದಲ್ಲಿ ಗಂಗಾಧರ ನಾಯರ್ ಕಂಬಳಿಮೂಲೆ, ಸಂದೀಪ್ ರೈ ಉಬರಡ್ಕ, ಗಂಗಾಧರ ಭರ್ಜರಿಗುಂಡಿ, ನವೀನ ರೈ ಉಬರಡ್ಕ, ಬಾಲಪ್ರಕಾಶ ಶೆಟ್ಟಿಹಿತ್ಲ್, ಸಂದೀಪ್ ಮುಂಡ್ಯ,ಜಯಂತ ಬಳ್ಳಡ್ಕ ಹಾಜರಿದ್ದರು.