ಅಡ್ಯಡ್ಕ : ಸ್ವಾತಂತ್ರೋತ್ಸವ ಪ್ರಯುಕ್ತ ಶ್ರಮದಾನ

0

ತೊಡಿಕಾನ ಗ್ರಾಮದ ಅಡ್ಯಡ್ಕ ಶ್ರೀದೇವಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಸ್ವಾತಂತ್ರೋತ್ಸವ ಪ್ರಯುಕ್ತ ಆ. 15 ಶ್ರಮದಾನ ನಡೆಸಲಾಯಿತು.

ಅಡ್ಯಡ್ಕದಿಂದ ಪೆತ್ತಾಜೆ ವರೆಗಿನ ರಸ್ತೆ ಹೊಂಡಗಳಿಗೆ ಮಣ್ಣು ಹಾಕಿ ಶ್ರಮದಾನ ಮಾಡಲಾಯಿತು. ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಸದಸ್ಯರಾದ ಸತ್ಯನಾಥನ್ ಅಡ್ಯಡ್ಕ, ಪ್ರೇಮ್ ಹರೀಶ್ವರಣ್ ( ಗಾಂಧಿ ), ಜಯಕುಮಾರ್, ಓಂ ಪ್ರಕಾಶ್, ರಾಹುಲ್ ಕೆ, ಜಗನ್ನಾಥ ಮತ್ತಿತರರು ಭಾಗವಹಿಸಿದ್ದರು.