ಸುಳ್ಯದ ‌ಕ್ಯೂ ಕ್ಲಬ್ ನಲ್ಲಿ ಫ್ರೀಡಂ ಬ್ರೇಕ್ ಸ್ನೂಕರ್‌ ಚಾಂಪಿಯನ್‌ಷಿಪ್‌

0

ಸುಳ್ಯ ಕೆ.ವಿ.ಜಿ. ಜಂಕ್ಷನ್ ನಲ್ಲಿರುವ ಕ್ಯೂ ಕ್ಲಬ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸ್ನೂಕರ್‌ ಚಾಂಪಿಯನ್‌ಷಿಪ್‌ ಪಂದ್ಯಾಟ ಆಯೋಜನೆಗೊಂಡಿದೆ.

ದಕ್ಷಿಣ ಕನ್ನಡ, ಕೊಡಗು‌ ಜಿಲ್ಲೆಯ ಸುಮಾರು 32 ಮಂದಿ‌ ಆಟಗಾರರು ಈ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆಂದು ತಿಳಿದುಬಂದಿದೆ.