ಮಾಲೆಂಗ್ರಿ – ಹೇಮಳ 15ಲಕ್ಷ ಅನುದಾನದ ಕಾಂಕ್ರೀಟ್ ರಸ್ತೆ ಉಧ್ಘಾಟನೆ

0

ಮಾಲೆಂಗ್ರಿ – ಹೇಮಳ 15ಲಕ್ಷ ಅನುದಾನದ ಕಾಂಕ್ರೀಟ್ ರಸ್ತೆ ಉಧ್ಘಾಟನೆ ಆ. 15ರಂದು ನಡೆಯಿತು. ಶಾಸಕಿ ಭಾಗೀರತಿ ಮುರುಳ್ಯ ರಸ್ತೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮಾಜಿ ತಾ.ಪಂ ಉಪಾಧ್ಯಕ್ಷೆ ಶ್ರೀಮತಿ ಸುಭದಾ ಎಸ್. ರೈ, ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಶ್ರೀಮತಿ ದಿವ್ಯಾ ಯೋಗಾನಂದ, ಎಡಮಂಗಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿ, ಗುತ್ತಿಗೆದಾರರಾದ ನವೀನ್ ಕುಮಾರ್ ರೈ, ಜಯಪ್ರಕಾಶ್ ಲೆಕ್ಕೆಸಿರಿಮಜಲು, ಪ್ರವೀಣ್ ರೈ ಮರ್ದೂರಡ್ಕ, ಯೋಗಾನಂದ ಉಳ್ಳೆಲಾಂಡಿ, ರವಿವರ್ಮ ಅಲೆಕ್ಕಾಡಿ, ಸುಜಿತ್ ಹೇಮಳ, ವಿನಯ್ ಹೇಮಳ, ಕೃಷ್ಣಕುಮಾರ್ ಹೇಮಳ, ನಾಗೇಶ್ ಹೇಮಳ, ವೆಂಕಟ್ರಮಣ ಹೇಮಳ, ಲಿತೇಶ್ ಹೇಮಳ, ಕಿಶೋರ್ ಗುರಿಕುಮೇರ್, ಹರಿಯಪ್ಪ ಗೌಡ ಭರತ್, ಚೆನ್ನಕೇಶವ, ವಸಂತ ಮಾಲೆಂಗ್ರಿ, ಕುಸುಮಾಧರ ಮಾಲೆಂಗ್ರಿ, ಗೌತಮ್ ಮರ್ಧೂರು, ‌ ವಸಂತ ಅಳಕ್ಕೆ, ಗಿರಿಶ್, ದಿವಾಕರ ರೈ ಮಾಲೆಂಗ್ರಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹರ್ಷಿತ್ ಹೇಮಳ ಪ್ರಾಸ್ತವಿಕ ಮಾತನಾಡಿ, ಸ್ವಾಗತಿಸಿ, ಅನುಪ್ ಕುಮಾರ್ ಆಳ್ವ ವಂದಿಸಿದರು. ಶಾಸಕಿ ಭಾಗೀರಥಿ ಮುರುಳ್ಯರಿಗೆ ಶುಭಾದ ಎಸ್. ರೈ ಶಾಲು ಹಾಕಿ ಗೌರವಿಸಿ, ಪೆನ್ಸಿನಿಂದ ಬಿಡಿಸಿದ ಶಾಸಕರ ಪೊಟೊ ನೀಡಿ ಗೌರವಿಸಿದರು.