













80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪ್ರಯುಕ್ತ ಗುತ್ತಿಗಾರು ಲಯನ್ಸ್ ಕ್ಲಬ್ ನಲ್ಲಿ ಆ 15 ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿಲಾಯಿತು.
ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ನವೀನ್ ಬಾಳುಗೋಡು ಅವರು ಧ್ವಜಾರೋಹಣ ನೆರವೇರಿಸಿದರು . ಕಾರ್ಯಕ್ರಮದಲ್ಲಿ ಕ್ಲಬ್ಬಿನ ಕಾರ್ಯದರ್ಶಿಯಾದ ವೆಂಕಟರಮಣ. ಕೆ , ಖಜಾಂಜಿ ಆನಂದ ಗೌಡ, ಸದಸ್ಯರಾದ ಧರ್ಮಪಾಲ ಡಿ ಎಸ್. ನಿತ್ಯಾನಂದ ಮುಂಡೋಡಿ ಶಿವರಾಮ ಚಿಲ್ತಡ್ಕ, ಉದಯಕುಮಾರ್ ದೇರಪಜ್ಜನ ಮನೆ, ಪ್ರಕಾಶ್ ಮುಂಡೋಡಿ ಮೋಹನ್ ಕುಮಾರ್ ಕೆ ಪ್ರವೀಣ್ ಮುಂಡೋಡಿ, ವೆಂಕಪ್ಪ ಗೌಡ ಕೆನಾಜೆ, ಸ್ಟುಡಿಯೋ ಬಾಲಕೃಷ್ಣ, ಪುರುಷೋತ್ತಮ ಮಣಿಯಾನ ಮನೆ ರಾಜೇಶ್ ಉತ್ರಂಬೆ , ಪುರುಷೋತ್ತಮ, ಜಯರಾಮ ಗೌಡ ಕಡ್ಲಾರು, ಶಾಂತಪ್ಪ ಗೌಡ ಕಡ್ತಲ್ ಕಜೆ, ಕಬ್ಬಿನ ಎಲ್ಲಾ ಸದಸ್ಯರುಗಳು ಭಾಗವಹಿಸಿದ್ದರು







