ಅಲೆಕ್ಕಾಡಿ ಚೌತಿ ಪೂರ್ವಭಾವಿ ಸಭೆ: ಉತ್ಸವ ಸಮಿತಿ ರಚನೆ

0

ಅಲೆಕ್ಕಾಡಿ ಯಲ್ಲಿ 26 ನೇ ವರ್ಷದ ಗಣೇಶೋತ್ಸವ ನಡೆಯುವ ಪ್ರಯುಕ್ತ ಕಳೆದ ಸಾಲಿನ ಪದಾಧಿಕಾರಿಗಳ ಉಪಸ್ಥಿಯಲ್ಲಿ ಪೂರ್ವ ಭಾವಿ ಸಭೆ ನಡೆಯಿತು ಬಳಿಕ ಉತ್ಸವ ಸಮಿತಿ ರಚನೆ ಗೊಂಡು ಅಧ್ಯಕ್ಷರಾಗಿ ಆಟೋ ಚಾಲಕ ಶಿವ ಪ್ರಸಾದ್ ಕುಕ್ಕಟೆ, ಉಪಾಧ್ಯಕ್ಷರಾಗಿ ಗಂಗಾಧರ ಪೋಲೆಂಜ ಪ್ರಧಾನ ಕಾರ್ಯ ದರ್ಶಿಯಾಗಿ ಧನುಷ್ ನಾವೂರು, ಜೊತೆ ಕಾರ್ಯ ದರ್ಶಿ ಯಾಗಿ ಚರಣ್ ನೂಜಾಡಿ,, ಕೊಶಾಧಿಕಾರಿ ಯಾಗಿ ಅನುರಾಜ್ ಬಿ ಸಿ, ನೂಜಾಡಿ ಆಯ್ಕೆ ಯಾದರು