













ಸುಬ್ರಹ್ಮಣ್ಯ ವಾಸಿ ಸುಬ್ರಹ್ಮಣ್ಯ “ಸ್ನೇಕ್ ಮಾಧು” ಎಂದೇ ಹೆಸರುವಾಸಿ, ಹತ್ತು ಹಲವು ಮನೆ ಕಡೆ ಬಂದ ವಿಷಕಾರಿ ಹಾವುಗಳನ್ನು ಹಿಡಿದು ಕಾಡಿಗೆ ಬಿಡುತಿದ್ದವರು, ಅಟೋ ಚಾಲಕ ಮಾಧವ ಪೂಜಾರಿ ಸುಬ್ರಹ್ಮಣ್ಯ ಅವರು ಆ.26 ರಾತ್ರಿ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಕೆಲ ಕಾಲದಿಂದ ಕ್ಯಾನ್ಸರ್ ಗೆ ತುತ್ತಾಗಿ ಚಿಕಿತ್ಸೆ ಪಡೆಯುತಿದ್ದರು. ಇತ್ತೀಚೆಗೆ ಕಲ್ಮಕಾರು ಬಳಿ ಭಾವಿಗೆ ಬಿದ್ದ ಕಾಳಿಂಗ ಸರ್ಪ ಹಿಡಿದು ಸುದ್ದಿ ಮಾಡಿದ್ದರು.
ಅವರಿಗೆ 55 ವರ್ಷ ವಯಸ್ಸಾಗಿತ್ತು.
ಮೃತರು ಸಹೋದರರು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.







