ಮೋನಪ್ಪ ನಾಯ್ಕ ನಿಧನ

0

ನೆಲ್ಲೂರು ಕೆಮ್ರಾಜೆ ಗ್ರಾಮದ ದಾಸನಕಜೆ ಮನೆಯ ಮೋನಪ್ಪ ನಾಯ್ಕರು ಆ.27ರಂದು ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಲಲಿತಾ, ಪುತ್ರ ಸಚಿತ್‌ಕುಮಾರ್‌, ಪುತ್ರಿ ಯಶಕಲಾ, ಅಳಿಯ, ಮೊಮ್ಮಗಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.