ಮುಳ್ಯ-ಅಟ್ಲೂರು ಶ್ರೀ ಮಹಾಗಣಪತಿ ಭಜನಾ ಮಂದಿರ (ರಿ)ದ ನೂತನ ಸಮಿತಿ ರಚನೆ

0

ಅಜ್ಜಾವರ ಗ್ರಾಮದ ಮುಳ್ಯ-ಅಟ್ಲೂರು ಶ್ರೀ ಮಹಾಗಣಪತಿ ಭಜನಾ ಮಂದಿರ (ರಿ)ದ 2026 & 2027ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು.

ಗೌರವಾಧ್ಯಕ್ಷರಾಗಿ ಶ್ರೀಕೃಷ್ಣ ಎಂ.ಎನ್, ಗೌರವ ಕಾರ್ಯದರ್ಶಿಯಾಗಿ ವೆಂಕಟ್ರಮಣ ಮುಳ್ಯ, ಅಧ್ಯಕ್ಷರಾಗಿ ಯಶವಂತ ಅಟ್ಲೂರು, ಉಪಾಧ್ಯಕ್ಷರಾಗಿ ಕುಸುಮ ಅತ್ಯಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ ತೋರಣ ಗಂಡಿ , ಕಾರ್ಯದರ್ಶಿಯಾಗಿ ಶಿವಕುಮಾರ್ ಎಂ.ಪಿ, ರಮ್ಯ ಅಶೋಕ, ಕೋಶಾಧಿಕಾರಿಯಾಗಿ ಹರಿಪ್ರಕಾಶ್ ಮುಳ್ಯ ಅಯ್ಕೆಯಾಗಿದ್ದಾರೆ.

ಸದಸ್ಯರುಗಳಾಗಿ ಧರ್ಮಪಾಲ ಬಟ್ರಮಕ್ಕಿ, ಮೋಹನ ಅಟ್ಲೂರು, ಅಶೋಕ ಎಂ, ನಾರಾಯಣ ಮುಳ್ಯ, ಹರೀಶ ಮುಳ್ಯ, ಹರೀಶ ಎ,ವಿ.ಅಟ್ಲೂರು, ಹೇಮಾವತಿ ಅತ್ಯಡ್ಕ, ಅರ್ಚನಾ ಅಟ್ಲೂರು, ಪಾರ್ವತಿ ಕುಂಚಡ್ಕ, ವಿದ್ಯಾಧರ ಅಟ್ಲೂರು, ಶಿಲ್ಪ ತುಷಾರ್, ಜಲಜಾಕ್ಷಿ ಕುಂಚಡ್ಕ ಆಯ್ಕೆ ಆಗಿದ್ದಾರೆ.