ಜಯರಾಮ ಪಡ್ರೆ ನಿಧನ September 18, 2026 0 FacebookTwitterWhatsApp ಚೆಂಬು ಗ್ರಾಮದ ಚಟ್ಟೆಕಲ್ಲು ಜಯರಾಮ ಪಡ್ರೆಯವರು ಹೃದಯಾಘಾತದಿಂದ ಸೆ. ೧೭ ರಂದು ನಿಧನರಾದರು.ಅವರಿಗೆ ೭೫ ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಪೂವಮ್ಮ, ಪುತ್ರ ರೋಹಿತ್, ಪುತ್ರಿ ಭವಾನಿ, ಸೊಸೆ, ಅಳಿಯ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.