ಬಾಳಿಲ : ಶಿಕ್ಷಕರ ದಿನಾಚರಣೆ

0


ಬಾಳಿಲ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಸೆ. ೧೭ರಂದು ಆಚರಿಸಲಾಯಿತು.
ಪೋಷಕರ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಗೌಡ ಹಾಗೂ ಉಪಾಧ್ಯಕ್ಷೆ ತುಳಸಿಯವರು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ಮಕ್ಕಳ, ಪೋಷಕರ ಹಾಗೂ ಸಮಿತಿಯ ಅಧ್ಯಕ್ಷರ ಮುತುವರ್ಜಿಯಿಂದ ಎಲ್ಲಾ ಶಿಕ್ಷಕರಿಗೂ ಅಟೊಟ ಸ್ಪರ್ಧೆಯನ್ನು ಮಾಡಲಾಯಿತು. ಮತ್ತು ಬಹುಮಾನ ವಿತರಣೆಯನ್ನು ಮಾಡಿ ಶಿಕ್ಷಕರಿಗೆ ನ್ಮಾನಿಸಲಾಯಿತು.