ಪ್ರಧಾನಿ ಮೋದಿ‌ ಜನ್ಮದಿನ : ಮುರೂರು – ದೇವರಗುಂಡ ಭಜನಾ ಮಂದಿರದಲ್ಲಿ ವಿಶೇಷ ಪ್ರಾರ್ಥನೆ

0

ಪ್ರಧಾನಿ‌ ನರೇಂದ್ರ ಮೋದಿಯವರ 76 ನೇ ಹುಟ್ಟು‌ಹಬ್ಬದ ಪ್ರಯುಕ್ತ ಸೆ.17ರಂದು ಮಂಡೆಕೋಲು ಗ್ರಾಮದ ಮುರೂರು – ದೇವರಗುಂಡ ದ್ವಾರಕಾನಗರದ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.