ತುಳು ಭಾಷೆಗೆ ಮಾನ್ಯತೆ ಐತಿಹಾಸಿಕ ನಿರ್ಣಯ : ದಿನೇಶ್ ಮಡ್ತಿಲ ಐವರ್ನಾಡು

0

ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿರಸ್ಥಾಯಿಯಾಗಿ ನಿಲ್ಲುವ ಮಹತ್ವದ ಸಚಿವ ಸಂಪುಟ ಸಭೆಯಾಗಿದೆ.ಇದುವರೆಗೆ ನಿಂತ ನೀರಾಗಿದ್ದ ದ.ಕ.ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಕನಸು ಇನ್ನು ಮುಂದೆ ವೇಗ ಪಡೆದುಕೊಳ್ಳುವಲ್ಲಿ ಸಂಶಯವಿಲ್ಲ.
ತುಳು ಭಾಷೆಗೆ ಮಾನ್ಯತೆ ಒಂದು ಐತಿಹಾಸಿಕ ನಿರ್ಣಯ.
ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರ ಅನೇಕ ಕೊಡುಗೆಗಳು ಸುಳ್ಯ ತಾಲೂಕಿಗೂ ದೊರೆಯುವ ವಿಶ್ವಾಸ ನನ್ನದು.