ಇಂದು(ಸೆ.24) :ಪಂಜ ದೇಗುಲದಲ್ಲಿ ಪ್ರದೋಷ ಪೂಜೆ September 24, 2026 0 FacebookTwitterWhatsApp ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಇಂದು (ಸೆ.24) ಪ್ರದೋಷ ಪ್ರಯುಕ್ತ ವಿಶೇಷ ಅಭಿಷೇಕ,ಪೂಜೆ ಜರುಗಲಿದೆ.5.30 ರಿಂದ 6.30 ರವರೆಗೆ ಪಂಚಾಕ್ಷರೀ ಜಪದೊಂದಿಗೆ 11 ಪ್ರದಕ್ಷಿಣೆ, ಬಿಲ್ವಾರ್ಚನೆ ನಡೆಯಲಿದೆ.6.30ಕ್ಕೆ ಮಹಾಪೂಜೆ ನಡೆಯಲಿದೆ.