














ಕಲ್ಲುಗುಂಡಿಯ ಪೆಟ್ರೋಲ್ ಪಂಪ್ ಮುಂಭಾಗ ಇರುವ
ನಂದಿನಿ ಕಾಂಪ್ಲೆಕ್ಸ್ ನಲ್ಲಿ ಪವನ್ ಉಳುವಾರು ಮತ್ತು ದೀಕ್ಷಿತ್ ಕಲ್ಲ ಗದ್ದೆ ಮಾಲೀಕತ್ವದ ಯು. ಕೆ ಮೆನ್ಸ್ ವೇರ್ ಸೆ.25 ರಂದು ಶುಭಾರಂಭಗೊಂಡಿತು.


ನಂದಿನಿ ಬಿಲ್ಡಿಂಗ್ ಮಾಲಿಕ ಸಚ್ಚಿದಾನಂದ ರೈ ಕಲ್ಲುಗುಂಡಿ ರಿಬ್ಬನ್ ಕಟ್ ಮಾಡಿ , ದೀಪ ಬೆಳಗಿಸಿ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಅತಿಥಿಗಳಾಗಿ ಉಪಸ್ಥಿತರಿದ್ದ ರಾಜಗೋಪಾಲ ಉಳುವಾರುರವರು ಶುಭಹಾರೈಸಿದರು. ಈ ಸಂದರ್ಭದಲ್ಲಿ ಎಸ್. ಪಿ ಲೋಕನಾಥ್ , ಕುಮಾರ್ ಚಿಡ್ಕಾರ್ , ಕೂಸಪ್ಪ ಬಿ.ಆರ್ , ಮಾಲಕರ ತಂದೆ ಕೂಸಪ್ಪ ಕಲ್ಲಗದ್ದೆ , ಶೀನಪ್ಪ ಉಳುವಾರು , ಕುಟುಂಬಸ್ಥರು , ಬಂಧು – ಮಿತ್ರರು ಉಪಸ್ಥಿತರಿದ್ದರು . ನಮ್ಮಲ್ಲಿ ಪುರುಷರ ಎಲ್ಲಾ ಕಂಪನಿಗಳ ಬ್ರಾಂಡೆಡ್ ಟೀ ಶರ್ಟ್ , ಶರ್ಟ್ , ಜೀನ್ಸ್ ಪ್ಯಾಂಟ್ ಹಾಗೂ ಎಲ್ಲಾ ಬ್ರಾಂಡೆಡ್ ಕಂಪನಿಗಳ ಬಟ್ಟೆಗಳು ದೊರೆಯುತ್ತದೆ.







