ಕಲ್ಮಡ್ಕ: ಸಂಜೀವಿನಿ ಒಕ್ಕೂಟದ ಮಹಾಸಭೆ

0

ಶ್ರೀ ದುರ್ಗಾ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ಕಲ್ಮಡ್ಕ ಮಹಾಸಭೆ ಸೆ. 25 ರಂದು ಕಲ್ಮಡ್ಕ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಒಕ್ಕೂಟದ ಅಧ್ಯಕ್ಷರಾದ ಭವಾನಿ ಅಧ್ಯಕ್ಷತೆಯಲ್ಲಿ ನಡೆಯಿತು ತಾಲೂಕು ವಲಯ ಮೇಲ್ವಿಚಾರಕರಾದ ಮಹೇಶ್ , ಉಪಾಧ್ಯಕ್ಷರು .ಮತ್ತು ಪದಾಧಿಕಾರಿಗಳು. ಸಿಬ್ಬಂದಿ ಗಳು ಮತ್ತು ಸಂಘದ ಅಧ್ಯಕ್ಷ ಕಾರ್ಯದರ್ಶಿ ಮತ್ತು ಸದಸ್ಯರುಗಳು ಹಾಜರಿದ್ದರು .

ಕಾರ್ಯಕ್ರಮದಲ್ಲಿ ಐ ಸಿ ಆರ್ ಪಿ
ಮೋಹನಾಂಗಿ
ವೇದಿಕೆಗೆ ಆಹ್ವಾನಿಸಿ ಸ್ವಾಗತಿಸಿದರು. ಉಷಾ,ರೇವತಿ ಧನಲಕ್ಷ್ಮಿ ಪ್ರಾರ್ಥಿಸಿದರು. .ಸಂಘದ ಪದಾಧಿಕಾರಿ ಮಮತಾ ವರದಿ ವಾಚಿಸಿದರು. ಎಂ ಬಿ ಕೆ ಅನಿತಾ ಲೆಕ್ಕಪರಿಶೋಧನಾ ವರದಿ ವಾಚಿಸಿದರು . ವಲಯ ಮೇಲ್ವಿಚಾರಕ ಮಹೇಶ್ . ಸಂಜೀವಿನಿ ಸಂಘ ಸೇರ್ಪಡೆ.ekyc.dcb.lokos . Fnhw.jandar.na ಬಗ್ಗೆ ಮಾಹಿತಿ ನೀಡಿದರು. ಪದ್ಮಾವತಿ ವಂದಿಸಿದರು