ಜಾನಕಿ ನೆಕ್ಕಿಲ ನಿಧನ

0

ಕಲ್ಮಕಾರು ಗ್ರಾಮದ ಸಂತಡ್ಕ ದಿl ವೆಂಕಪ್ಪ ಗೌಡ ಅವರ ಪತ್ನಿ ಜಾನಕಿ ನೆಕ್ಕಿಲ ಸೆ.26 ರಂದು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಧನಂಜಯ, ಚಿದಾನಂದ ಹಾಗೂ ಇಬ್ಬರು ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ಮು ಅಗಲಿದ್ದಾರೆ.