ಸುಬ್ರಹ್ಮಣ್ಯ ಪೇಟೆ ಬಳಿ ಒಂಟಿ ಸಲಗ ರಾತ್ರಿ ಸಂಚಾರ

0

ಸುಬ್ರಹ್ಮಣ್ಯ ನೂಚಿಲ ಬಳಿಯ -ಸುಜ್ಞಾನ ಮಂದಿರದ ಬಳಿ ತಡರಾತ್ರಿ ಒಂಟಿ ಸಲಗವೊಂದು ಸಂಚರಿಸಿದ ಘಟನೆ ವರದಿಯಾಗಿದೆ.

ಮಂದಿರದ ಬಳಿ ಸುತ್ತಾಡಿದ ಆನೆ ಅಲ್ಲೇ ಹತ್ತಿರದಲ್ಲಿದ್ದ ಬಾಳೆ ಗಿಡವನ್ನು ಪುಡಿಗೈದಿರುವುದಾಗಿ ತಿಳಿದು ಬಂದಿದೆ.