ಶ್ರೀಮತಿ ದಮಯಂತಿ ಉತ್ತಯ್ಯ ಅಮೆಮನೆ ನಿಧನ

0

ತೊಡಿಕಾನ ಗ್ರಾಮದ ಅಮೆಮನೆ ಉತ್ತಯ್ಯರವರ ಧರ್ಮಪತ್ನಿ ದಮಯಂತಿಯವರು ಅಲ್ಪ ಕಾಲದ ಅಸೌಖ್ಯದಿಂದ ಅ.6 ರಂದು ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 70 ವರ್ಷ ವಯಸ್ಸಾಗಿತ್ತು.

ಮೃತರು ಪತಿ ಉತ್ತಯ್ಯ, ಪುತ್ರರಾದ ಮನೋಜ್, ಯತೀಶ,
ಪುತ್ರಿ ಕವಿತಾ, ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಬಳಗದವರನ್ನು ಅಗಲಿದ್ದಾರೆ.