ಹೊನ್ನಪ್ಪ ಗೌಡ ಕಾಯರ ದೊಡ್ಡಮನೆ ನಿಧನ

0

ಮುಪ್ಪೇರ್ಯ ಗ್ರಾಮದ ಕಾಯರ ದೊಡ್ಡಮನೆ ಹೊನ್ನಪ್ಪ ಗೌಡರವರು ಅಕ್ಟೋಬರ್ 7ರಂದು ವಿಧರಾದರು.
ಅವರಿಗೆ 76 ವರ್ಷ ವಯಸ್ಸಾಗಿತ್ತು.

ಬಿಜೆಪಿ ಕಾರ್ಯಕರ್ತರಾಗಿದ್ದ ಹೊನ್ನಪ್ಪ ಗೌಡರು ಬಾಳಿಲ ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪುತ್ರ ಭರತೇಶ, ಪುತ್ರಿ ಯೋಗಿತಾ, ಸಹೋದರ ಸಹೋದರಿಯರು, ಸೊಸೆ, ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.