













ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ನಾಯಕ ಪಿ.ಎಸ್.ಗಂಗಾಧರ್ ರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದೆ.
ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿದ್ದ ಶಾಹುಲ್ ಹಮೀದ್ ಕುತ್ತಮೊಟ್ಟೆ ಅವರ ನೇತೃತ್ವದ ಸಮಿತಿಯ ಅವಧಿ ಮುಗಿದ ಹಿನ್ನಲೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಗಿದೆ.
ಸಮಿತಿಯ ಅಧ್ಯಕ್ಷರಾಗಿ ಪಿ.ಎಸ್. ಗಂಗಾಧರ್, ನೂತನ ಸದಸ್ಯರುಗಳಾಗಿ ಜೂಲಿಯಾನ ಕ್ರಾಸ್ತಾ, ಬೀರಮಂಗಲ, ಸನತ್ ಮುಳುಗಾಡು ಗುತ್ತಿಗಾರು, ಶಶಿಕಲಾ ದೇರಪ್ಪಜ್ಜನಮನೆ ಗುತ್ತಿಗಾರು, ಉಮರ್ ಶಾಫಿ (ಶಾಫಿ ಕುತ್ತಮೊಟ್ಟೆ), ಸುರೇಶ್ ಎಂ.ಹೆಚ್, ಪ್ರಮೋದ್ ಬೊಳ್ಳಾಜೆ, ತಿರುಮಲೇಶ್ವರಿ ಅಡ್ಕಾರು, ಮುತ್ತಪ್ಪ ಪೂಜಾರಿ ಆಲೆಟ್ಟಿ, ಗಣೇಶ್ ನಾಗಪಟ್ಟಣ, ಮುಹಮ್ಮದ್ ಮುಸ್ತಫಾ ಬೆಳ್ಳಾರೆ, ಕುಸುಮಾಧರ ಐವತ್ತೊಕ್ಲು ಪ್ರಶಾಂತ ರೈ ಮರುವಂಜ, ಜಮ್ಶೀರ್ ಶಾಲೆಕಾರ್ ಮಂಡೆಕೋಲು, ಸಂಧ್ಯಾ ದೋಳ ಮರ್ಕಂಜ ಅವರನ್ನು ನೇಮಕ ಮಾಡಲಾಗಿದೆ.







