ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ನಿವೃತ್ತ ಉಪ ಕಾರ್ಯದರ್ಶಿ ಶಿವರಾಮ ಭಟ್ ತಂಟೆಪ್ಪಾಡಿ ನಿಧನ

0

ಕಳಂಜ ಗ್ರಾಮದ ತಂಟೆಪ್ಪಾಡಿ ನಿವಾಸಿ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ನಿವೃತ್ತ ಉಪ ಕಾರ್ಯದರ್ಶಿ ಶಿವರಾಮ ಭಟ್ ತಂಟೆಪ್ಪಾಡಿ ಇಂದು ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಶಾರದ, ಪುತ್ರ ಶ್ಯಾಂ ಪ್ರಸಾದ್, ಪುತ್ರಿ ಶ್ರೀಮತಿ ಶ್ರೀದೇವಿ ಕೃಷ್ಣಮೋಹನ್ ಕೂಳೂರು, ಸೊಸೆ, ಮೊಮ್ಮಕ್ಕಳು , ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.