ಕಾಯರ್ತೋಡಿ ಶ್ರೀ ವರದಾಯಿನಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮರದ ಮೇಜು ಕೊಡುಗೆ October 12, 2026 0 FacebookTwitterWhatsApp ಕಾಯರ್ತೋಡಿ ಶ್ರೀ ವರದಾಯಿನಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸುಳ್ಯದ ಪ್ರಜ್ಯೋತಿ ಇಂಡಸ್ಟ್ರೀಸ್ ವತಿಯಿಂದ ಮರದ ಮೇಜನ್ನು ಕೊಡುಗೆಯಾಗಿ ನೀಡಲಾಯಿತು.ಈ ಸಂದರ್ಭದಲ್ಲಿ ವರದಾಯಿನಿ ದುರ್ಗಾಪರಮೇಶ್ವರಿ ಟ್ರಸ್ಟ್‌ನ ಆಡಳಿತ ಮಂಡಲಿಯವರು ಉಪಸ್ಥಿತರಿದ್ದು, ಸ್ವೀಕರಿಸಿದರು.