ಆರಂಭ ದಿನವೇ ಇಬ್ಬರಿಗೆ ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ














ಸುಳ್ಯದ ಶ್ರೀರಾಮ್ ಪೇಟೆಯ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿರುವ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ದಸರಾ – ದೀಪಾವಳಿ ಧಮಾಕ ಅ.12 ರಿಂದ ಆರಂಭಗೊಂಡಿದೆ.
ಈ ಅವಧಿಯಲ್ಲಿ ವಿಶೇಷ ರಿಯಾಯಿತಿ, ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ, ಎಕ್ಸ್ಚೇಂಜ್ ಆಫರ್ ಇತ್ಯಾದಿ ವಿಶೇಷ ಕೊಡುಗೆ ದೊರೆಯಲಿದೆ.

ಅ.12 ರಂದು ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಯೋಜನೆಯಲ್ಲಿ ಗ್ರಾಹಕರಾದ ಜಯರಾಮ ಕೆ.ಸಿ.ಪೆರಾಜೆ ರೂ.2500, ಹಾಗೂ ಲೋಚನ್ ಕೆ.ಎನ್.ಕುಳ್ಳಂಪಾಡಿ ಪೈಚಾರ್ ರೂ.5000 ಮೊತ್ತದ ಬಹುಮಾನ ಪಡೆದುಕೊಂಡರು.
ದಸರಾ -ದೀಪಾವಳಿ ಧಮಾಕ ಸಂದರ್ಭದಲ್ಲಿ ರೂ.5000 ಮೊತ್ತದ ಖರೀದಿಗೆ ಸ್ಕ್ರಾಚ್ ಕಾರ್ಡ್ ನಲ್ಲಿ 10000 ವರೆಗಿನ ಮೊತ್ತದ ಬಹುಮಾನ ಪಡೆಯುವ ಅವಕಾಶವಿದೆ. ಪ್ರತೀವಾರ ವಿಜೇತರ ಆಯ್ಕೆ ನಡೆಯಲಿದ್ದು, ವಿಜೇತರಿಗೆ ಕ್ರಮವಾಗಿ ಪೆಡೆಸ್ಟಾಲ್ ಫ್ಯಾನ್, ಕುಕ್ಕರ್, ಸ್ಪಿನ್ ಮೋಪ್ ದೊರೆಯಲಿದೆ. ಬಂಪರ್ ಬಹುಮಾನವಾಗಿ ಸೈಡ್ ಬೈ ಸೈಡ್ ರೆಫ್ರಿಜರೇಟರ್, ವಾರ್ಡ್ ರೋಬ್, 32 ” ಎಲ್ ಇ ಡಿ ಟಿವಿ ದೊರೆಯಲಿದೆ. ಗ್ರಾಹಕರಿಗೆ 0% ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ.







