ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆಗೆ ಪಿತೃ ವಿಯೋಗ

0

ಗುತ್ತಿಗಾರು ಗ್ರಾಮದ ವಳಲಂಬೆ ನಿವಾಸಿ ತಂಟೆಪ್ಪಾಡಿ ಸಾಂತಪ್ಪ ಗೌಡ ಇಂದು ಸ್ವಗೃಹದಲ್ಲಿ ನಿಧನರಾದರು.
ಅವರಿಗೆ .87 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಮೆಸ್ಕಾಂ ಅಧಿಕಾರಿ ಪರಶುರಾಮ, ಪುತ್ರಿ ಶ್ರೀಮತಿ ಪುಷ್ಪಾವತಿ, ಕುಟುಂಬಸ್ಥರು , ಬಂಧುಗಳನ್ನು ಅಗಲಿದ್ದಾರೆ.
ದ.ಕ ಜಿಲ್ಲೆಯ ಸಂಸದ ಬ್ರಿಜೇಶ್ ಚೌಟ ಮೃತರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.