













ಅಜ್ಜಾವರ ಗ್ರಾಮದ ಇರಂತಮಜಲು ನಿವಾಸಿ ಭಾಗವತ ನಾರಾಯಣ ನಾಯ್ಕರು ಇಂದು ರಾತ್ರಿ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.
ಭಾಗವತರಾಗಿ, ಭಜಕರಾಗಿ ಜನಪ್ರಿಯರಾಗಿದ್ದ ಅವರು ಹಿಂದೆ ಅಜ್ಜಾವರ ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಸೇವೆಸಲ್ಲಿಸಿದ್ದರು.
ಪತ್ನಿ ದೇವಕಿ, ಪುತ್ರರಾದ ಜನಾರ್ದನ ನಾಯ್ಕ್, ಹರೀಶ್ ನಾಯ್ಕ್, ಪುತ್ರಿಯರಾದ ಜಯಂತಿ ನಾರಾಯಣ ನಾಯ್ಕ್ ಪೈಕ ಮಲ್ಲ, ಮತ್ತು ನೀರಜಾಕ್ಷಿ ಕೂಸಪ್ಪ ನಾಯ್ಕ್ ಕೊಡಿಯಾಲ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.







